ಇಪ್ಪತ್ತೊಂದು ದಿನ ಅನುಭವಿಸಿದ ಕೊರೊನಾ ಕರಾಳತೆ ಬಿಚ್ಚಿಟ್ಟ ಶ್ವೇತಾ ಚಂಗಪ್ಪ | Filmibeat Kannada

2021-05-01 2

ಮಜಾ ಟಾಕೀಸ್‌ನ ರಾಣಿ ಪಾತ್ರದಿಂದ ಖ್ಯಾತಿ ಗಳಿಸಿರುವ ನಟಿ ಶ್ವೇತಾ ಚಂಗಪ್ಪ ತಾವು ಹಾಗೂ ತಮ್ಮ ಕುಟುಂಬ ಕೊರೊನಾದಿಂದ ಅನುಭವಿಸಿದ ಕಷ್ಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ್ದಾರೆ.

Shwetha Changappa has revealed that she was tested positive for Covid-19 earlier this month. She also shared her experience of fighting the virus.

Videos similaires